ಶರಣ್, ಆಶಿಕಾ ರಂಗನಾಥ್ ಹಾಗೂ ಚಿಕ್ಕಣ್ಣ ಅಭಿನಯದ Rambo2 ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆ ಆಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ Rambo2 ಸಿನಿಮಾವನ್ನ ದರ್ಶನ್ ಚಿತ್ರತಂಡದ ಜೊತೆ ಕೂತು ನೋಡಿದ್ದಾರೆ.
Kannada actor Darshan has recently seen the Kannada film Rambo 2, Darshan liked Sharan, Chikkanna and Ravishankar acting.